1001 Free Mass Marriages1001 ಜೋಡಿಗಳ ಉಚಿತ ವಿವಾಹ ಮಹೋತ್ಸವ
1001 Couples. 1001 New Beginnings. One Shared Social Commitment. 1001 ಜೋಡಿಗಳು. 1001 ಹೊಸ ಬಾಳು. ನಮ್ಮದೊಂದೇ ಸಾಮಾಜಿಕ ಸಂಕಲ್ಪ.
Marriage should begin with happiness and hope, not financial pressure. GPF & FISSOT brings together 1001 couples at Palace Grounds, Bengaluru, for a large-scale free mass marriage initiative designed to support eligible families with dignity.
ಮದುವೆ ಎಂಬುದು ಆರ್ಥಿಕ ಹೊರೆಯಾಗಬಾರದು; ಅದು ಸಂತೋಷ ಮತ್ತು ಭರವಸೆಯ ಹೊಸ ಹೆಜ್ಜೆಯಾಗಬೇಕು. ಇದೇ ಆಶಯದೊಂದಿಗೆ, ಅರ್ಹ ಕುಟುಂಬಗಳಿಗೆ ಗೌರವಯುತವಾಗಿ ನೆರವಾಗುವ ಸದುದ್ದೇಶದಿಂದ, ಬೆಂಗಳೂರಿನ ಅರಮನೆ ಮೈದಾನದಲ್ಲಿ GPF ಮತ್ತು FISSOT ಸಂಸ್ಥೆಗಳ ವತಿಯಿಂದ 1001 ಜೋಡಿಗಳ ಬೃಹತ್ ಉಚಿತ ವಿವಾಹ ಮಹೋತ್ಸವವನ್ನು ಆಯೋಜಿಸಲಾಗಿದೆ.
Event Essentialsಕಾರ್ಯಕ್ರಮದ ವಿವರಗಳು
Venue / ಸ್ಥಳ
Palace Grounds, Bengaluru / Gate A1
ಅರಮನೆ ಮೈದಾನ, ಬೆಂಗಳೂರು / ಗೇಟ್ A1
Date / ದಿನಾಂಕ
Date to be announced
ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು
Muhurta / ಮುಹೂರ್ತ
10:45 AM to 11:45 AM (Dhanur Lagna)
ಬೆಳಿಗ್ಗೆ 10:45 ರಿಂದ 11:45 ರವರೆಗೆ (ಧನುರ್ ಲಗ್ನ)
Participation / ಪಾಲ್ಗೊಳ್ಳುವಿಕೆ
1001 Couples
1001 ಜೋಡಿಗಳು
What Is Proposed to Be Providedಒದಗಿಸಲು ಪ್ರಸ್ತಾಪಿಸಲಾದ ಸೌಲಭ್ಯಗಳು
- Mangalyaಮಾಂಗಲ್ಯ
- Sareeಸೀರೆ
- Pancheಪಂಚೆ
- Valliವಲ್ಲಿ
- Shirtಶರ್ಟ್
- Wedding arrangementsವಿವಾಹ ವ್ಯವಸ್ಥೆಗಳು
Final inclusions are subject to programme guidelines and eligibility conditions. ಅಂತಿಮ ಸೌಲಭ್ಯಗಳು ಕಾರ್ಯಕ್ರಮದ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ.
Our Purpose ನಮ್ಮ ಉದ್ದೇಶ
With the noble intention of turning the long-cherished dreams of the underprivileged into reality, this initiative aims to conduct weddings according to the heartfelt wishes of the poor, under the guidance and presence of the most respected personalities of this land.
With the guidance, blessings, encouragement, and cooperation of the most eminent personalities of this land — Swamijis, Maha Swamijis, Gurujis, Maha Gurus, heads of Mathas and Pithas, scholars, political leaders, statesmen, judges, senior officials and officials, writers, thinkers, pandits, film producers, actors and actresses, Kannada activists, social activists, entrepreneurs, journalists and media persons, traders, doctors, engineers, lawyers, teachers, lecturers, professors, principals, vice-chancellors, farmer leaders, labour leaders, women leaders, youth leaders, presidents of communities, heads of associations and organisations, activists of Kannada organisations, driver associations, officials of every government department, private company officials, students, and every citizen of this land — we will make this great and meritorious programme a success with the cooperation of well-wishers of an equal society, across every section.
ಈ ನಾಡಿನ ಬಡವರ ಕೊರಗಿನ ನೋವಿನ ಕನಸನ್ನು ನನಸು ಮಾಡುವ ಸದುದ್ದೇಶದಿಂದ ಈ ನಾಡಿನ ಗಣ್ಯಾತೀ ಗಣ್ಯ ವ್ಯಕ್ತಿಗಳ ಮಾರ್ಗದರ್ಶನ, ಸಮ್ಮುಖದಲ್ಲಿ ಬಡವರ ಮನದಾಳದ ಆಸೆಯಂತೆ ಮದುವೆ ಮಾಡಿಸುವ ಉದ್ದೇಶವಾಗಿದೆ.
ಈ ನಾಡಿನ ಗಣ್ಯಾತಿ ಗಣ್ಯ ವ್ಯಕ್ತಿಗಳ ಮಾರ್ಗದರ್ಶನ, ಆಶೀರ್ವಾದ, ಪ್ರೋತ್ಸಾಹ ಎಲ್ಲಾ ರೀತಿಯ ಸಹಕಾರದಿಂದ ಈ ನಾಡಿನ ಸ್ವಾಮೀಜಿಗಳು, ಮಹಾ ಸ್ವಾಮೀಜಿಗಳು, ಗುರೂಜಿಗಳು, ಮಹಾಗುರುಗಳು, ಮಠಾಧಿಪತಿಗಳು, ಫಿಠಾದಿಪತಿಗಳು, ಮೇಧಾವಿಗಳು, ರಾಜಕೀಯ ಧುರೀಣರು, ಮುತ್ಸದಿಗಳು, ನ್ಯಾಯಾಧಿಶರು, ಉನ್ನತ ಅಧಿಕಾರಿಗಳು, ಅಧಿಕಾರಿಗಳು, ಸಾಹಿತಿಗಳು, ಚಿಂತಕರು, ಪಂಡಿತರು, ಚಲನಚಿತ್ರ ನಿರ್ಮಾಪಕರು, ನಟ-ನಟಿಯರು, ಕನ್ನಡ ಹೋರಾಟಗಾರರು, ಸಾಮಾಜಕ ಹೋರಾಟಗಾರರು, ಉದ್ಯಮಿಗಳು, ಪತ್ರಕರ್ತರು, ಮಾಧ್ಯಮದವರು, ವ್ಯಾಪಾರಸ್ಥರು, ವೈದ್ಯರು, ಇಂಜಿನಿಯರ್ಸ್, ವಕೀಲರು, ಶಿಕ್ಷಕರು, ಉಪಾನ್ಯಾಸಕರು, ಪ್ರಾಧ್ಯಾಪಕರು, ಪ್ರಾಚಾರ್ಯಕರು, ಕುಲಪತಿಗಳು, ರೈತ ಮುಖಂಡರು, ಕಾರ್ಮಿಕ ಮುಖಂಡರು, ಮಹಿಳಾ ಮುಖಂಡರು, ಯುವ ಮುಖಂಡರು, ಸಮುದಾಯಗಳ ಅಧ್ಯಕ್ಷರು, ಸಂಘ ಸಂಸ್ಥೆಗಳ ಮುಖಂಡರು, ಕನ್ನಡ ಸಂಘಟನೆ ಸಂಘ ಸಂಸ್ಥೆಗಳ ಹೋರಾಟಗಾರರು, ಚಾಲಕ ಸಂಘಗಳ ಹಾಗೂ ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿಗಳು, ಖಾಸಗಿ ಕಂಪನಿ ಅಧಿಕಾರಿಗಳು, ವಿದ್ಯಾರ್ಥಿಗಳ ಮತ್ತು ಪ್ರತಿಯೊಬ್ಬ ನಾಗರಿಕ ಪ್ರಜೆ ಪ್ರೋತ್ಸಾಹ ಸಹಕಾರವನ್ನು ಪಡೆದುಕೊಂಡು ನಾವು ಈ ಮಹಾಪುಣ್ಯ ಕಾರ್ಯಕ್ರಮವನ್ನು ಎಲ್ಲಾ ವರ್ಗದ ಸಮ ಸಮಾಜದ ಹಿತ ಚಿಂತಕರ ಸಹಕಾರದೊಂದಿಗೆ ಯಶಸ್ವಿಗೊಳಿಸಲಾಗುವುದು.
Frequently Asked Questions
What is the 1001 Free Mass Marriage Initiative?
It is a large-scale social initiative by GPF & FISSOT to organise free mass marriages for 1001 eligible couples in Bengaluru.
Where will the programme be held?
The venue is Palace Grounds, Gate A1, Bengaluru.
When will the programme take place?
The exact date will be published after official confirmation.
What is the Muhurta?
The Muhurta is 10:45 AM to 11:45 AM during Dhanur Lagna.
How can couples register?
Registration is in its final stages. Use the enquiry form to register your interest for now, and GPF & FISSOT will share the confirmed eligibility process once it is complete.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
1001 ಉಚಿತ ವಿವಾಹ ಮಹೋತ್ಸವ ಎಂದರೇನು?
ಇದು GPF ಮತ್ತು FISSOT ಸಂಸ್ಥೆಗಳ ವತಿಯಿಂದ ಬೆಂಗಳೂರಿನಲ್ಲಿ 1001 ಅರ್ಹ ಜೋಡಿಗಳಿಗೆ ಉಚಿತ ವಿವಾಹ ಮಾಡಿಸುವ ಬೃಹತ್ ಸಾಮಾಜಿಕ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮ ಎಲ್ಲಿ ಜರುಗಲಿದೆ?
ಈ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದ ಗೇಟ್ A1 ನಲ್ಲಿ ಜರುಗಲಿದೆ.
ಕಾರ್ಯಕ್ರಮದ ದಿನಾಂಕ ಯಾವುದು?
ಅಧಿಕೃತ ದೃಢೀಕರಣದ ನಂತರ ನಿಖರವಾದ ದಿನಾಂಕವನ್ನು ಪ್ರಕಟಿಸಲಾಗುವುದು.
ವಿವಾಹದ ಮುಹೂರ್ತದ ಸಮಯವೇನು?
ಮುಹೂರ್ತವು ಧನುರ್ ಲಗ್ನದಲ್ಲಿ ಬೆಳಿಗ್ಗೆ 10:45 ರಿಂದ 11:45 ರವರೆಗೆ ಇರಲಿದೆ.
ಜೋಡಿಗಳು ನೋಂದಾಯಿಸಿಕೊಳ್ಳುವುದು ಹೇಗೆ?
ನೋಂದಣಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಸದ್ಯಕ್ಕೆ ವಿಚಾರಣಾ ಫಾರ್ಮ್ (Enquiry Form) ಮೂಲಕ ನಿಮ್ಮ ಆಸಕ್ತಿಯನ್ನು ನೋಂದಾಯಿಸಿ. ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ GPF ಮತ್ತು FISSOT ಸಂಸ್ಥೆಯು ಅರ್ಹತಾ ವಿವರಗಳನ್ನು ಹಂಚಿಕೊಳ್ಳಲಿದೆ.