Our Purpose
Driven by Purpose. Defined by Action.ಬದ್ಧತೆಯಿಂದ ಸೇವೆ, ಬದುಕಿನಲ್ಲಿ ಭರವಸೆ.
Since 2008, GPF & FISSOT has been uniting citizens, leaders, and volunteers to turn compassion into on-the-ground reality for those who need it most. 2008 ರಿಂದ, ಸಮಾಜದಲ್ಲಿ ನೈಜ ಬದಲಾವಣೆ ತರುವ ನಿಟ್ಟಿನಲ್ಲಿ ದಾನಿಗಳು, ಮುಖಂಡರು ಮತ್ತು ಸ್ವಯಂಸೇವಕರನ್ನು ಒಗ್ಗೂಡಿಸಿ, ನೊಂದವರ ಬಾಳಿಗೆ ಆಸರೆಯಾಗುವ ಕೆಲಸವನ್ನು GPF ಮತ್ತು FISSOT ಮಾಡುತ್ತಿದೆ.
What We Stand Forನಮ್ಮ ಧ್ಯೇಯ ಮತ್ತು ಸಿದ್ಧಾಂತ
We believe lasting change does not happen in isolation. Our work is driven by compassion, accountability, and the power of collective action. When citizens, community leaders, and volunteers unite for a shared cause, we create a society where everyone has the opportunity to thrive.
ಯಾವುದೇ ಶಾಶ್ವತ ಬದಲಾವಣೆಯು ಒಬ್ಬರಿಂದಲೇ ಸಾಧ್ಯವಿಲ್ಲ ಎಂಬುದು ನಮ್ಮ ನಂಬಿಕೆ. ನಮ್ಮ ಪ್ರತಿಯೊಂದು ಹೆಜ್ಜೆಯೂ ಸಹಾನುಭೂತಿ, ಜವಾಬ್ದಾರಿ ಮತ್ತು ಒಗ್ಗಟ್ಟಿನ ಶಕ್ತಿಯಿಂದ ಕೂಡಿದೆ. ನಾಗರಿಕರು, ಮುಖಂಡರು ಹಾಗೂ ಸ್ವಯಂಸೇವಕರು ಒಂದೇ ಉದ್ದೇಶಕ್ಕಾಗಿ ಕೈಜೋಡಿಸಿದಾಗ, ಸಮೃದ್ಧ ಸಮಾಜದ ನಿರ್ಮಾಣ ಖಂಡಿತ ಸಾಧ್ಯ.
-
Dignityಘನತೆ
Every life has the right to live with respect.ಪ್ರತಿಯೊಂದು ಜೀವಕ್ಕೂ ಘನತೆಯಿಂದ ಬದುಕುವ ಹಕ್ಕಿದೆ.
-
Communityಜನಸಹಭಾಗಿತ್ವ
True change becomes reality when society participates.ಸಮಾಜ ಕೈಜೋಡಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ.
-
Responsibilityಹೊಣೆಗಾರಿಕೆ
Social service executed with complete transparency and accountability.ನಮ್ಮ ಪ್ರತಿಯೊಂದು ಸೇವಾಕಾರ್ಯವೂ ಅತ್ಯಂತ ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿರುತ್ತದೆ.
Dr. V. Anantharaju
Founder National President, GPF & FISSOT ಸಂಸ್ಥಾಪಕರು ಮತ್ತು ರಾಷ್ಟ್ರೀಯ ಅಧ್ಯಕ್ಷರು, GPF ಮತ್ತು FISSOT
M.A., Ph.D., Add, HRD, ITT, FC, NSV, NVS NIC Karnataka State & National President
Founder & Visionary ಸಂಸ್ಥಾಪಕರು ಹಾಗೂ ಮಾರ್ಗದರ್ಶಕರು
A Legacy of Unwavering Leadership and Empathy ಅಚಲ ನಾಯಕತ್ವ ಮತ್ತು ಅಪಾರ ಸಹಾನುಭೂತಿಯ ಸಾಕಾರ ಮೂರ್ತಿ
Dr. V. Anantharaju is a dynamic and visionary leader who has dedicated his life to uniting people, prominent institutions, and community leaders for monumental social causes.
Through his exceptional ability to connect citizens, revered spiritual leaders, top officials, philanthropists, and various social organizations, he successfully transforms ambitious visions into highly organized, life changing community action across the state.
ಡಾ. ವಿ. ಅನಂತರಾಜು ಅವರು ಅತ್ಯಂತ ಕ್ರಿಯಾಶೀಲ ಹಾಗೂ ದೂರದೃಷ್ಟಿಯುಳ್ಳ ನಾಯಕರಾಗಿದ್ದು, ಜನಸಾಮಾನ್ಯರು, ಪ್ರತಿಷ್ಠಿತ ಸಂಸ್ಥೆಗಳು ಮತ್ತು ಸಮಾಜದ ಗಣ್ಯರನ್ನು ಬೃಹತ್ ಸಮಾಜಮುಖಿ ಕಾರ್ಯಗಳಿಗಾಗಿ ಒಗ್ಗೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.
ನಾಗರಿಕರು, ಪೂಜ್ಯ ಸ್ವಾಮೀಜಿಗಳು, ಉನ್ನತ ಅಧಿಕಾರಿಗಳು, ದಾನಿಗಳು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳನ್ನು ಒಗ್ಗೂಡಿಸುವ ಅವರ ಅಸಾಧಾರಣ ನಾಯಕತ್ವದ ಗುಣದಿಂದಾಗಿ, ಎಂತಹ ಬೃಹತ್ ಸಂಕಲ್ಪಗಳಾದರೂ ರಾಜ್ಯದಾದ್ಯಂತ ಯಶಸ್ವಿ ಕಾರ್ಯಕ್ರಮಗಳಾಗಿ ರೂಪುಗೊಳ್ಳುತ್ತವೆ.
Leadership is not merely a position of power. It is a profound responsibility to uplift the vulnerable and drive lasting, positive change in society.
ನಾಯಕತ್ವವೆಂದರೆ ಕೇವಲ ಅಧಿಕಾರದ ಸ್ಥಾನವಲ್ಲ; ಅದು ಸಮಾಜದ ದುರ್ಬಲರನ್ನು ಮೇಲೆತ್ತಿ, ಶಾಶ್ವತವಾದ ಸಕಾರಾತ್ಮಕ ಬದಲಾವಣೆಯನ್ನು ತರುವ ಒಂದು ಪವಿತ್ರ ಹೊಣೆಗಾರಿಕೆ.
Our Leadership & Advisorsನಮ್ಮ ಆಡಳಿತ ಮಂಡಳಿ ಮತ್ತು ಸಲಹೆಗಾರರು
-
Dr. M B Ananth Murthyಡಾ. ಎಂ. ಬಿ. ಅನಂತ ಮೂರ್ತಿ
Federation Chief Patronಫೆಡರೇಷನ್ ಮುಖ್ಯ ಪೋಷಕರು
-
Shri C D Shivannaಶ್ರೀ ಸಿ. ಡಿ. ಶಿವಣ್ಣ
High Court Senior Advocate, National Legal Advisorಉಚ್ಚ ನ್ಯಾಯಾಲಯದ ಹಿರಿಯ ವಕೀಲರು, ರಾಷ್ಟ್ರೀಯ ಕಾನೂನು ಸಲಹೆಗಾರರು
-
Dr. Kiranಡಾ. ಕಿರಣ್
National Health Advisorರಾಷ್ಟ್ರೀಯ ಆರೋಗ್ಯ ಸಲಹೆಗಾರರು
-
Dr. N Rangaswamyಡಾ. ಎನ್. ರಂಗಸ್ವಾಮಿ
National Education Advisorರಾಷ್ಟ್ರೀಯ ಶಿಕ್ಷಣ ಸಲಹೆಗಾರರು
-
Shrimathi Triveni Sಶ್ರೀಮತಿ ತ್ರಿವೇಣಿ ಎಸ್.
General Secretary & National Women Presidentಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ