Loading

Our Services & Initiatives

Creating Real Change, Across Every Sectorಪ್ರತಿ ವಲಯದಲ್ಲೂ ನೈಜ ಬದಲಾವಣೆ

From student empowerment to grassroots welfare, GPF & FISSOT operates across 36 sectors to uplift farmers, women, senior citizens, and marginalized communities nationwide. ವಿದ್ಯಾರ್ಥಿಗಳ ಸಬಲೀಕರಣದಿಂದ ಹಿಡಿದು ಗ್ರಾಮೀಣಾಭಿವೃದ್ಧಿಯವರೆಗೆ, GPF ಮತ್ತು FISSOT 36 ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ.

Areas of Workಕಾರ್ಯಕ್ಷೇತ್ರಗಳು

  • Student & Youth Empowermentವಿದ್ಯಾರ್ಥಿ ಮತ್ತು ಯುವ ಸಬಲೀಕರಣ

    Providing quality education, fostering independence, and shaping the next generation into responsible, capable citizens through targeted training and campaigns. ಗುಣಮಟ್ಟದ ಶಿಕ್ಷಣ, ಸ್ವಾವಲಂಬಿ ಬದುಕು ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ವಿವಿಧ ತರಬೇತಿ ಮತ್ತು ಅಭಿಯಾನಗಳ ಮೂಲಕ ಯುವಜನತೆಗೆ ಮಾರ್ಗದರ್ಶನ.

  • Grassroots & Women's Welfareಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ

    Uplifting farmers, laborers, and unemployed women through the Sri Shakti groups, driving initiatives to alleviate poverty and create sustainable livelihoods. ರೈತರು, ಕಾರ್ಮಿಕರು ಮತ್ತು ನಿರುದ್ಯೋಗಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ 'ಸ್ತ್ರೀ ಶಕ್ತಿ' ಸಂಘಗಳ ಮೂಲಕ ಬಡತನ ನಿರ್ಮೂಲನೆ ಮತ್ತು ಸ್ವಾವಲಂಬನೆಯ ಯೋಜನೆಗಳು.

  • Humanitarian Care & Inclusionಮಾನವೀಯ ಕಾಳಜಿ ಮತ್ತು ಬೆಂಬಲ

    Providing dedicated support, direction, and resources for senior citizens, orphans, and persons with disabilities, ensuring no one is left out of society's mainstream. ಹಿರಿಯ ನಾಗರಿಕರು, ಅನಾಥರು ಮತ್ತು ವಿಕಲಚೇತನರಿಗೆ ಆಸರೆಯಾಗಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿರಂತರ ಪ್ರಯತ್ನ.

  • A Nationwide Network of Actionರಾಷ್ಟ್ರವ್ಯಾಪಿ ಸೇವಾ ಜಾಲ

    Operating across 36 different sectors, our united committees bring comprehensive welfare programs to districts and villages across the country. 36 ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಮಿತಿಗಳು, ದೇಶಾದ್ಯಂತ ಪ್ರತಿ ಹಳ್ಳಿಗೂ ಸಮಗ್ರ ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುತ್ತಿವೆ.

1001 Free Mass Marriages initiative — GPF & FISSOT

Flagship Initiative

1001 Free Mass Marriages1001 ಉಚಿತ ಸಾಮೂಹಿಕ ವಿವಾಹ

A large-scale initiative to organise free mass marriages for 1001 eligible couples at Palace Grounds, Bengaluru. ಬೆಂಗಳೂರಿನ ಅರಮನೆ ಮೈದಾನದಲ್ಲಿ 1001 ಅರ್ಹ ಜೋಡಿಗಳಿಗಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ.

View the Initiativeಅಭಿಯಾನದ ವಿವರ
Call WhatsApp Donate