Loading

Helping People. Bringing Karnataka Together.

ಜನರಿಗೆ ನೆರವು. ಕರ್ನಾಟಕಕ್ಕೆ ಒಗ್ಗಟ್ಟು.

Empowering Communities, Transforming Lives.

ಸಮಾಜದ ಸಬಲೀಕರಣ, ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ.

Dr. V. Anantharaju, Founder of GPF & FISSOT

V. Anantharaju

Founder National President, GPF & FISSOT ಸಂಸ್ಥಾಪಕರು ಮತ್ತು ರಾಷ್ಟ್ರೀಯ ಅಧ್ಯಕ್ಷರು, GPF ಮತ್ತು FISSOT

M.A., Ph.D., Add, HRD, ITT, FC, NSV, NVS NIC Karnataka State & National President

You want to make a difference, but reaching everyone in need all by yourself is difficult. That is where GPF & FISSOT comes in. By uniting youth and community leaders across Karnataka, we find the most vulnerable families and ensure your generosity reaches them directly, with the respect and dignity they deserve.


ಸಮಾಜಕ್ಕೆ ಒಳಿತು ಮಾಡಬೇಕೆಂಬ ತುಡಿತ ನಿಮ್ಮಲ್ಲಿದ್ದರೂ, ಒಬ್ಬರೇ ಎಲ್ಲರನ್ನೂ ತಲುಪುವುದು ಕಷ್ಟ. ಅದಕ್ಕಾಗಿಯೇ GPF ಮತ್ತು FISSOT ನಿಮ್ಮ ಜೊತೆಗಿವೆ. ರಾಜ್ಯದಾದ್ಯಂತ ವಿದ್ಯಾವಂತ ಯುವಜನರು ಹಾಗೂ ಸಮಾಜದ ಗಣ್ಯರನ್ನು ಒಗ್ಗೂಡಿಸಿ, ನೈಜ ಸಂಕಷ್ಟದಲ್ಲಿರುವ ಕುಟುಂಬಗಳನ್ನು ನಾವು ಗುರುತಿಸುತ್ತೇವೆ. ನಿಮ್ಮ ಸಹಾಯವು ಅತ್ಯಂತ ಗೌರವಯುತವಾಗಿ, ನೇರವಾಗಿ ಅರ್ಹರಿಗೆ ತಲುಪುವಂತೆ ಮಾಡುವುದೇ ನಮ್ಮ ಹೊಣೆ.

Govt. of India Reg. No. 297/23/24

1001 Free Mass Marriages Palace Grounds, Bengaluru
  • Established

    2008

  • Social Service

    15+ Years

  • Community Focus

    Karnataka

  • Service with Dignity

    One Mission

Who We Are

Serving Society With Purposeಸಮಾಜಸೇವೆಯೇ ನಮ್ಮ ಸಂಕಲ್ಪ

GPF & FISSOT was established to bring people together around meaningful social action. Our work is guided by compassion, responsibility, and collective participation.

ಅರ್ಥಪೂರ್ಣ ಸಮಾಜಮುಖಿ ಕಾರ್ಯಗಳಿಗಾಗಿ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಜಿ.ಪಿ.ಎಫ್ ಮತ್ತು ಫಿಸ್ಸಾಟ್ ಸ್ಥಾಪನೆಯಾಯಿತು.

About GPF & FISSOT
  • Community Welfareಸಮುದಾಯ ಕಲ್ಯಾಣ

    Supporting families and communities where help can make a meaningful difference.ನೆರವು ಅಗತ್ಯವಿರುವ ಕುಟುಂಬಗಳು ಮತ್ತು ಸಮುದಾಯಗಳಿಗೆ ಬೆಂಬಲ.

  • Education & Youthಶಿಕ್ಷಣ ಮತ್ತು ಯುವಜನ

    Encouraging learning, opportunity, and development for students and young people.ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಕಲಿಕೆ ಮತ್ತು ಅವಕಾಶ.

  • Humanitarian Initiativesಮಾನವೀಯ ಕಾರ್ಯಕ್ರಮಗಳು

    Mobilising people and resources around meaningful community needs.ಸಮುದಾಯದ ಅಗತ್ಯಗಳಿಗೆ ಜನರು ಮತ್ತು ಸಂಪನ್ಮೂಲಗಳನ್ನು ಒಗ್ಗೂಡಿಸುವುದು.

  • Community Mobilisationಸಮುದಾಯ ಸಂಘಟನೆ

    Bringing citizens, organisations, leaders, and volunteers together for shared social causes.ನಾಗರಿಕರು, ಸಂಸ್ಥೆಗಳು ಮತ್ತು ಸ್ವಯಂಸೇವಕರನ್ನು ಒಗ್ಗೂಡಿಸುವುದು.

1001 Free Mass Marriages initiative — GPF & FISSOT

1001 Free Mass Marriages1001 ಉಚಿತ ಸಾಮೂಹಿಕ ವಿವಾಹ

GPF & FISSOT brings together 1001 couples at Palace Grounds, Bengaluru, for a large-scale free mass marriage initiative designed to support eligible families with dignity.

ಬೆಂಗಳೂರಿನ ಅರಮನೆ ಮೈದಾನದಲ್ಲಿ 1001 ಜೋಡಿಗಳಿಗಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಸಂಕಲ್ಪವನ್ನು ಕೈಗೊಂಡಿದೆ.

Service in Actionಸೇವೆಯ ಕ್ಷಣಗಳು

Real programmes. Real participation. Real community effort. ಕಾರ್ಯಕ್ರಮಗಳು, ಜನಸಹಭಾಗಿತ್ವ ಮತ್ತು ಸಮಾಜಮುಖಿ ಪ್ರಯತ್ನಗಳ ಕ್ಷಣಗಳು.

Call WhatsApp Donate